Yash KGF Movie has created a history in Kannada Film Industry. Now Sudeep's Pailwan is ready to rule & movie team has revealed an interesting fact about Pailwan Movie.<br /><br /><br />ಯಶ್ ಕೆಜಿಎಫ್ ಭಾರತದಾದ್ಯಂತ ಸುದ್ದಿ ಮಾಡಿದ ನಂತರ ಸುದೀಪ್ ಪೈಲ್ವಾನ್ ಸಿನಿಮಾ ಅಬ್ಬರಿಸಲು ಬರುತ್ತಿದೆ. ಜೊತೆಗೆ ಪೈಲ್ವಾನ್ ಚಿತ್ರತಂಡದಿಂದ ಒಂದು ಅಚ್ಚರಿಯ ಸುದ್ದಿ ಕೂಡ ಹೊರ ಬಿದ್ದಿದೆ. ಅದೇನೆಂದು ತಿಳಿಯಲು ಈ ವಿಡಿಯೋ ನೋಡಿ.<br />